Jaimini Bharata 22.4
ತೇರ ವಂಗಡದ ಜರ್ಜಾರವಂ ಗಜದ ಘಂ । ಟಾರವಂ ಹಯದ ಹೇಷಾರವಂ ನಡೆವ ಸೇ । ನಾರವಂ ಭೇರಿಯ ಮಹಾರವಂ ಬಹಳ ಕಹಳಾರವಂ ಸಂಗಡಿಸಿದ ॥ ಜ್ಯಾರವಂ ಭಟರ ಬಾಹಾರವಂ ದಳದ ಬಂ । ಭಾರವಂ ರಣ ಕಿಲಕಿಲಾ ರವಂ ಪಟಹ ಢ । ಕ್ಕಾರವಂ ಪುದಿದ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು
tēra vaṃgaḍada jarjāravaṃ gajada ghaṃ । ṭāravaṃ hayada hēṣāravaṃ naḍeva sē । nāravaṃ bhēriya mahāravaṃ bahaḷa kahaḷāravaṃ saṃgaḍisida ॥ jyāravaṃ bhaṭara bāhāravaṃ daḷada baṃ । bhāravaṃ raṇa kilakilā ravaṃ paṭaha ḍha । kkāravaṃ pudida nānā ravaṃ kivigati kaṭhōravaṃ tīvitaṃdu