Skip to content

Jaimini Bharata 22.41

ತಾಗಿ ದಂದುಗಗೊಂಡ ನನುಸಾಲ್ವನಂಗೈಸಿ । ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ । ನೀಗಿದಂ ಮಾನಮಂ ಯೌವನಾಶ್ವಂ ತಡೆದು ಸೋಲ್ದಂ ಸುವೇಗನಾಂತು ॥ ಸಾಗಿದಂ ಧುರದಿಂದೆ ಸಿತಕೇತು ಸೆಣಸಿ ತಲೆ । ದೂಗಿದಂ ಪರಿಭವಕ್ಕನಿರುದ್ಧ ನಿರದಿಳೆಗೆ । ಬಾಗಿದಂ ಮೈಮರೆದು ಕೃತವರ್ಮ ಸಾತ್ಯಕಿ ಗಳಿದಿರಾಗಿ ದೆಸೆಗೆಟ್ಟರು

tāgi daṃdugagoṃḍa nanusālvanaṃgaisi । bīgidaṃ karṇajaṃ haṃsadhvajaṃ keṇaki । nīgidaṃ mānamaṃ yauvanāśvaṃ taḍedu sōldaṃ suvēganāṃtu ॥ sāgidaṃ dhuradiṃde sitakētu seṇasi tale । dūgidaṃ paribhavakkaniruddha niradiḷege । bāgidaṃ maimaredu kr̥tavarma sātyaki gaḷidirāgi desegeṭṭaru

Report an error