Skip to content

Jaimini Bharata 30.18

ಬಳಿಕೊರ್ವರೊರ್ವರಂ ನೋಡುತ್ತೆ ದೂಡುತ್ತೆ । ನಲವಿಂದೆ ನೃತ್ತಮಂ ಮಾಡುತ್ತೆ ಪಾಡುತ್ತೆ । ಬಳಸಿ ಸರಸೋಕ್ತಿಗಳನಾಡುತ್ತೆ ತೀಡುತ್ತೆ ಬೆಳ್ನಗೆಯ ಬೆಡಗುಗಳನು ॥ ಅಲರ್ಗಳಂ ತೆಗೆತೆಗೆದು ನೀಡುತ್ತೆ ಸೂಡುತ್ತೆ । ಲಲಿತ ಮಧು ಚಷಕಮಂ ಬೇಡುತ್ತೆ ಕಾಡುತ್ತೆ । ಕಲೆಗಳ ವಿಲಾಸಮಂ ಪೂಡುತ್ತೆ ಕೂಡುತ್ತೆ ಕಣ್ಗೆಸೆದರೆಳೆವೆಣ್ಗಳು

baḷikorvarorvaraṃ nōḍutte dūḍutte । nalaviṃde nr̥ttamaṃ māḍutte pāḍutte । baḷasi sarasōktigaḷanāḍutte tīḍutte beḷnageya beḍagugaḷanu ॥ alargaḷaṃ tegetegedu nīḍutte sūḍutte । lalita madhu caṣakamaṃ bēḍutte kāḍutte । kalegaḷa vilāsamaṃ pūḍutte kūḍutte kaṇgesedareḷeveṇgaḷu

Report an error