Jaimini Bharata 30.34
ಪುರುಹೂತ ಸಂಭೂತ ಕೇಳ್ ವನದೊಳ್ ವಿಷಯೆ । ವಿರಹ ತಾಪದೊಳೊಂದು ಗಳಿಗೆಯಂ ಪತ್ತುಸಾ । ಸಿರ ಯುಗಕೆ ಸಮಮಾಗಿ ಭಾವಿಪಳ್ ನಿಂದಲ್ಲಿ ನಿಲ್ಲಳಾರಂ ನೋಡಳು ॥ ಪರಿಚಯದಬಲೆಯರ ನಗಿಸಳಾಪ್ತಸಖಿ । ಯರ ಮಾತನಾಲಿಸಳ್ ಸಂಗರಕೆ ಮೈಗುಡಳ್ । ಕರೆವ ಪಂಜರದ ಗಿಳಿಯಂ ನುಡಿಸಳೂಡಿಸಳ್ ಸಾಕುಮಿಗಪಕ್ಷಿಗಳನು
puruhūta saṃbhūta kēḷ vanadoḷ viṣaye । viraha tāpadoḷoṃdu gaḷigeyaṃ pattusā । sira yugake samamāgi bhāvipaḷ niṃdalli nillaḷāraṃ nōḍaḷu ॥ paricayadabaleyara nagisaḷāptasakhi । yara mātanālisaḷ saṃgarake maiguḍaḷ । kareva paṃjarada giḷiyaṃ nuḍisaḷūḍisaḷ sākumigapakṣigaḷanu