Skip to content

Jaimini Bharata 30.52

ಮುನ್ನ ತಂದೆಯ ನಿರೂಪದ ಕಾರ್ಯಮದರ ಮೇ । ಲೆನ್ನಮನವಿವನೊಳಕ್ಕರ್ವೆರಸುತಿದೆ ರೂಪ । ನುನ್ನಿಸುವೊಡನುಜೆಗೀತಂಗೆ ಪಾಸಟಿ ವಿಚಾರಿಸೆ ಕೃಷ್ಣಭಕ್ತನಿವನು ॥ ಇನ್ನು ಸಂಶಯವಿಲ್ಲವೀಚಂದ್ರಹಾಸಂಗೆ । ಕನ್ನೆಯ್ದಿಲಂದದಕ್ಷಿಯ ತಂಗಿಯಂ ಕೊಟ್ಟು । ಮನ್ನಿಸುವೆನೆಂದು ನಿಶ್ಚೈಸಿ ಮದನಂ ಮತ್ತೆ ಬಂದನೋಲಗದ ಸಭೆಗೆ

munna taṃdeya nirūpada kāryamadara mē । lennamanavivanoḷakkarverasutide rūpa । nunnisuvoḍanujegītaṃge pāsaṭi vicārise kr̥ṣṇabhaktanivanu ॥ innu saṃśayavillavīcaṃdrahāsaṃge । kanneydilaṃdadakṣiya taṃgiyaṃ koṭṭu । mannisuveneṃdu niścaisi madanaṃ matte baṃdanōlagada sabhege

Report an error