Jaimini Bharata 7.20
ದೇವ ದೇವಕಿದೇವಿ ಮೊದಲಾದವರ್ಗೆ ವಸು । ದೇವ ಹಲಧರ ಮನ್ಮತಾದಿಗಳ್ಗಖಿಳರಾ । ಣೀವಾಸಕೈದೆ ಪದುಳಮೆ ಭೀಮಸೇನನೇಗೈದನಾರುಂ ಬಾರದೆ ॥ ನೀವೆ ಚಿತ್ತೈಸಿದಿರಿದೇನೆನೆ ಸಮಸ್ತ ಪ್ರ । ಜಾವಿಭವದಿಂದೆ ಮಾರುತಿ ಸಹಿತ ಬಂದು ಗಂ । ಗಾವರನದೀತೀರದೊಳ್ ಬಿಟ್ಟುದೆಮ್ಮಕಟಕಂ ನೋಳ್ಪೊಡೇಳೆಂದನು
dēva dēvakidēvi modalādavarge vasu । dēva haladhara manmatādigaḷgakhiḷarā । ṇīvāsakaide paduḷame bhīmasēnanēgaidanāruṃ bārade ॥ nīve cittaisidiridēnene samasta pra । jāvibhavadiṃde māruti sahita baṃdu gaṃ । gāvaranadītīradoḷ biṭṭudemmakaṭakaṃ nōḷpoḍēḷeṃdanu