Jaimini Bharata 7.56
ಪಾಥೋರುಹಾಕ್ಷನಂ ದಾರುಕಂ ನಿಟ್ಟಿಸಿ ವ । ರೂಥಮಂ ತಿರುಗಿಸಿದನಖೀಳ ಯಾದವರ ವರ । ಯೂಥಮದು ಮಸಗಿತು ಭಯಂಗೊಂಡು ಪುರಜನದ ನೆರವಿ ಪೆರ್ಬಾಗಿಲ್ಗಳ ॥ ವೀಥಿಗಳೊಳಿಟ್ಟಣಿಸಿ ಪಟ್ಟಣಕೆ ಸರಿಯೆ ನರ । ನಾಥನಿರ್ದಲ್ಲಿ ಬೆರಗಾಗೆ ನಿಂದಂ ವಧೂ । ಯೂಥಮಸುರಾರಿಯಂ ಬಳಸಿತದರೊಳ್ ಸತ್ಯಭಾಮೆ ಬಗುತಿಂತೆಂದಳು
pāthōruhākṣanaṃ dārukaṃ niṭṭisi va । rūthamaṃ tirugisidanakhīḷa yādavara vara । yūthamadu masagitu bhayaṃgoṃḍu purajanada neravi perbāgilgaḷa ॥ vīthigaḷoḷiṭṭaṇisi paṭṭaṇake sariye nara । nāthanirdalli beragāge niṃdaṃ vadhū । yūthamasurāriyaṃ baḷasitadaroḷ satyabhāme bagutiṃteṃdaḷu