Jaimini Bharata 7.62
ಮಂಡಲಾಕೃತಿಯಲ್ಲದಿರದು ನೋಡಲ್ಕೆ ಕೋ । ದಂಡವಂಬುಗಿವ ಹೂಡುವ ಬಿಡುವ ಭೇದಮಂ । ಕಂಡವರದಾರಸ್ತಮಯಮಾದುದೆಣ್ಣೆಸೆಗಳನುಸಾಲ್ವನಳವಳಿದನು ॥ ದಿಂಡುರುಳಿತಾತನ ಚತುರ್ಬಲಂ ಬಳಿಕ ಕೋ । ದಂಡಮಂ ಕೊಂಡವನ ರಥದೆಡೆಗೆ ಬಂದೆಳೆದು । ಕೊಂಡು ಕೃಷ್ಣನ ಪದಾಂಬುಜದ ಹೊರೆಗಾಗಿ ನಡೆತಂದಿಳುಹಿ ಕೈಮುಗಿದನು
maṃḍalākr̥tiyalladiradu nōḍalke kō । daṃḍavaṃbugiva hūḍuva biḍuva bhēdamaṃ । kaṃḍavaradārastamayamādudeṇṇesegaḷanusālvanaḷavaḷidanu ॥ diṃḍuruḷitātana caturbalaṃ baḷika kō । daṃḍamaṃ koṃḍavana rathadeḍege baṃdeḷedu । koṃḍu kr̥ṣṇana padāṃbujada horegāgi naḍetaṃdiḷuhi kaimugidanu