Skip to content

Jaimini Bharata 8.21

ಮೊಳೆವಲ್ಲ ಮೊಲ್ಲೆಯಂ ಚೆಂದುಟಿಯ ಬಂದುಗೆಯ । ನೆಳನಗೆಯ ಮಲ್ಲಿಗೆಯ ನೆಸಳ್ಗಣ್ಣ ನೈದಿಲಂ । ನಳಿತೋಳ ಸಿರಿಸಮಂ ಸೆಳ್ಳುಗುರು ಕೇತಕಿಯ ನುಣ್ಮೊಗದ ತಾವರೆಯನು ॥ ತೊಳಗುವ ಸುನಾಸಿಕದ ಸಂಪಗೆಯನವಯವದೊ । ಳಳವಡಿಸಿ ಕುಸುಮಗಂಧಿಯರೇತಕಿನ್ನು ಪೂ । ಗಳನರಸಿ ಕೊಯ್ಯರೆಂದವರ ನಡು ಚಿಂತಿಸಿಯೆ ಬಡವಾದುದೆನೆಲೆಸೆದುದು

moḷevalla molleyaṃ ceṃduṭiya baṃdugeya । neḷanageya malligeya nesaḷgaṇṇa naidilaṃ । naḷitōḷa sirisamaṃ seḷḷuguru kētakiya nuṇmogada tāvareyanu ॥ toḷaguva sunāsikada saṃpageyanavayavado । ḷaḷavaḍisi kusumagaṃdhiyarētakinnu pū । gaḷanarasi koyyareṃdavara naḍu ciṃtisiye baḍavādudenelesedudu

Report an error