Skip to content

Jaimini Bharata 8.30

ಆ ಪ್ರವೀರಂ ಬಳಿಕನಿಬರೆಲ್ಲರೊಡನೆ ನಾ । ನಾಪ್ರಕಾರದ ಸಮರದೊಳ್ ಕಾದಲಿತ್ತ ಸೇ । ನಾಪ್ರತತಿಸಹಿತ ನೀಲಧ್ವಜಂ ನಗರಮಂ ಪೊರೆಮಟ್ಟನೇವೇಳ್ವೆನು । ಈ ಪ್ರಭಾಕರಕಿರಣಮೀ ವಾಯುಸಂಚರಣ । ಮೀ ಪ್ರವಹಿಸುವ ನದಿಗಳೀ ಗಗನಮೀ ಧರೆ ಮ । ಹಾಪ್ರಳಯಕಡಗುವಂತಡಗಿ ಭುವನತ್ರಯಂ ಬರಿದೂಳಿಮಯವಾಗಲು

ā pravīraṃ baḷikanibarellaroḍane nā । nāprakārada samaradoḷ kādalitta sē । nāpratatisahita nīladhvajaṃ nagaramaṃ poremaṭṭanēvēḷvenu । ī prabhākarakiraṇamī vāyusaṃcaraṇa । mī pravahisuva nadigaḷī gaganamī dhare ma । hāpraḷayakaḍaguvaṃtaḍagi bhuvanatrayaṃ baridūḷimayavāgalu

Report an error