Skip to content

Jaimini Bharata 8.37

ವಾನರವರಧ್ವಜಂ ಮುಳಿದು ನೀಲಧ್ವಜನ । ಸೇನೆಯಂ ತಡೆಗಡಿಯುತಾತನಂ ಮುಸುಕಿದನ । ನೂನಶರಜಾಲದಿಂ ಬಳಿಕವಂ ಕಂಗೆಟ್ಟು ಪಾವಕಂ ಪೊರೆಯೊಳಿರಲು ॥ ನೀನಳಿಯನಾಗಿರ್ದುಮೆನಗಿನಿತಪಾಯಮೇ । ಕೀನರನ ದೆಸೆಯ ಭಯಮಂ ಬಿಡಿಸಬೇಕೆನೆ ಕೃ । ಶಾನು ಕೇಳ್ದಾಗ ಸುಡತೊಡಗಿದಂ ತಾನೆ ಪೊಕ್ಕರ್ಜುನನ ಸೈನಿಕವನು

vānaravaradhvajaṃ muḷidu nīladhvajana । sēneyaṃ taḍegaḍiyutātanaṃ musukidana । nūnaśarajāladiṃ baḷikavaṃ kaṃgeṭṭu pāvakaṃ poreyoḷiralu ॥ nīnaḷiyanāgirdumenaginitapāyamē । kīnarana deseya bhayamaṃ biḍisabēkene kr̥ । śānu kēḷdāga suḍatoḍagidaṃ tāne pokkarjunana sainikavanu

Report an error