Skip to content

Kumaravyasa Bharata 1.6.p16

ಒಳಗೆ ಬೆಳೆದುದು ವೈರಶಿಖಿ ಕಡೆ ಗಳಕೆ ಹಾಯ್ದುದು ಜನನಿ ಜನಕರ ಬಲು ನುಡಿಗಳಲಿ ನೂರ‍್ವರಿರ್ದರು ಶಕುನಿ ಮತವಿಡಿದು ಬಲುಹುಗುಂದದೆ ಭೀಷ್ಮ ವಿದುರರ ಬಳಕೆಯಲಿ ತಾವಡಗಿ ಗುಣದಲಿ ಕೆಲನ ಮೆಚ್ಚಿಸಿ ನಡೆದರಿವರು ಯುಧಿಷ್ಠಿರಾದಿಗಳು

oḷage beḷedudu vairaśikhi kaḍe gaḷake hāydudu janani janakara balu nuḍigaḷali nūrvarirdaru śakuni mataviḍidu baluhuguṃdade bhīṣma vidurara baḷakeyali tāvaḍagi guṇadali kelana meccisi naḍedarivaru yudhiṣṭhirādigaḷu

Report an error