Shunya Sampadane 16.p142
ಇಂತು ಮಹದೇವಿಯಕ್ಕಗಳು ಬಸವರಾಜದೇವರು ಚನ್ನಬಸವರಾಜದೇವರು ಪ್ರಭುದೇವರು ಮುಖ್ಯವಾದ ಅಸಂಖ್ಯಾತರ ಬೀಳ್ಕೊಂಡು ಕಲ್ಯಾಣಪುರಮಂ ಪೊರಮಟ್ಟು ಬರುತ ಅಸಂಖ್ಯಾತರ ವಿಯೋಗದಿಂದೆ ಅವಸ್ಥೆಯಲ್ಲಿ ನುಡಿದ ಪ್ರಸ್ಥಾವದ ವಚನ. ॥
iṃtu mahadēviyakkagaḷu basavarājadēvaru cannabasavarājadēvaru prabhudēvaru mukhyavāda asaṃkhyātara bīḷkoṃḍu kalyāṇapuramaṃ poramaṭṭu baruta asaṃkhyātara viyōgadiṃde avastheyalli nuḍida prasthāvada vacana. ॥