Skip to content

Shunya Sampadane 16.p18

ಮತ್ತಂ॥ ರೂಹಿಲ್ಲದಂಗೆ ಒಲಿದವರಿಗೆ ತನುವಿನ ಹಂಗುಂಟೆ? ಮನವಿಲ್ಲದವರಿಗೆ ಮಚ್ಚಿದವರಿಗೆ ಅಭಿಮಾನದ ಹಂಗುಂಟೆ? ದಿಗಂಬರಗೆ ಒಲಿದವರಿಗೆ ಕೌಪೀನದ ಹಂಗುಂಟೆ? ಕೂಡಲಸಂಗಮದೇವಯ್ಯ ಮಹದೇವಿಯಕ್ಕನೆಂಬ ಭಕ್ತಿಗೆ ಆವ ಹೊರೆಯು ಇಲ್ಲ ನೋಡಾ ಪ್ರಭುವೆ. ॥

mattaṃ॥ rūhilladaṃge olidavarige tanuvina haṃguṃṭe? manavilladavarige maccidavarige abhimānada haṃguṃṭe? digaṃbarage olidavarige kaupīnada haṃguṃṭe? kūḍalasaṃgamadēvayya mahadēviyakkaneṃba bhaktige āva horeyu illa nōḍā prabhuve. ॥

Report an error