Skip to content

Shunya Sampadane 16.p72

ಇದು ಲೇಸಾಯಿತ್ತು. ತುಂಬಿದ ಲೆಕ್ಕಕ್ಕೆ ಮತ್ತೊಂದೆಂದು ಕಡೆ ಗಾಣಿಸುವಂತೆ, ಸ್ಥಾಣುವಿನ ಮರೆಯಂತೆ, ಅಂಬುಧಿಯ ಕೊಂಬಿನಲ್ಲಿರ್ದ ವಿಹಂಗನಂತೆ ಎಲ್ಲಿ ಬಂದಡು ಗುಹೇಶ್ವರನೆಂಬ ಭಾವ ಒಂದಾಯಿತ್ತು. ॥

idu lēsāyittu. tuṃbida lekkakke mattoṃdeṃdu kaḍe gāṇisuvaṃte, sthāṇuvina mareyaṃte, aṃbudhiya koṃbinallirda vihaṃganaṃte elli baṃdaḍu guhēśvaraneṃba bhāva oṃdāyittu. ॥

Report an error