Shunya Sampadane 16.p95
ಮತ್ತಂ॥ ಅಕ್ಕಗಳು ಅನಾದಿ ಪರಶಿವನು ತಾನೆ ಜಗದ್ಧಿತಾರ್ಥವಾಗಿ ಮರ್ತ್ಯಕ್ಕವತರಿಸಿ, ಬಸವನೆಂಬ ನಾಮಕರಣವ ಧರಿಸಿ, ವೀರಶೈವ ಮಾರ್ಗವನರುಹುವದಕ್ಕೆ ಬಾವನ್ನ ವಿವರವನೊಳಕೊಂಡು, ಚರಿಸಿದನೆಂದು ಬಸವೇಶ್ವರ ದೇವರ ಮಹಾತ್ಮೆಯಂ ಕೊಂಡಾಡುವ ಪ್ರಸ್ಥಾವದ ವಚನ.॥
mattaṃ॥ akkagaḷu anādi paraśivanu tāne jagaddhitārthavāgi martyakkavatarisi, basavaneṃba nāmakaraṇava dharisi, vīraśaiva mārgavanaruhuvadakke bāvanna vivaravanoḷakoṃḍu, carisidaneṃdu basavēśvara dēvara mahātmeyaṃ koṃḍāḍuva prasthāvada vacana.॥