Skip to content

Jaimini Bharata 22.30

ಕೃತಚಾಪ ಚಾಪಲರ್ ಶಸ್ತ್ರಾಸ್ತ್ರ ನಿಪುಣರು । ನ್ನತ ಸತ್ವಸತ್ವರರ್ ದುಸ್ಸಹರಜೇಯರ । ಪ್ರತಿಸಮರ ಸಮರಥರ್ ಸಾಹಸಿಗಳಿರ್ವರುಂ ಗಗನ ಗಮನದ ವೀರರು ॥ ಧೃತಮಾನ ಮಾನಸರ್ ಕುಪಿತ ಮುಖಕರ್ಕಶರ್ । ವಿತತ ರಣ ತರಣಕರ್ ಚಂಡಭುಜ ಬಲಯುತರ್ । ನುತ ಕಾರ್ಷ್ಣಿ ಕಾರ್ಷ್ಣಿಗಳ್ ಕಡುಪಿಂದೆ ಕಾದಿದರ್ ಬೇಸರದೆ ಸಂಗರಡೊಳು

kr̥tacāpa cāpalar śastrāstra nipuṇaru । nnata satvasatvarar dussaharajēyara । pratisamara samarathar sāhasigaḷirvaruṃ gagana gamanada vīraru ॥ dhr̥tamāna mānasar kupita mukhakarkaśar । vitata raṇa taraṇakar caṃḍabhuja balayutar । nuta kārṣṇi kārṣṇigaḷ kaḍupiṃde kādidar bēsarade saṃgaraḍoḷu

Report an error