Skip to content

Jaimini Bharata 30.25

ಶ್ರೀಮತ್ಸಚಿವ ಶಿರೋಮಣಿ ದುಷ್ಟಬುದ್ಧಿ ಸು । ಪ್ರೇಮದಿಂ ತನ್ನ ಮಗ ಮದನಂಗೆ ಮಿಗೆ ಪರಸಿ । ನೇಮಿಸಿದ ಕಾರ್ಯಮೀ ಚಂದ್ರಹಾಸಂ ಮಹಾಹಿತನೆಮಗೆ ಮೇಲೆ ನಮ್ಮ ॥ ಸೀಮೆಗರಸಾದಪಂ ಸಂದೇಹಮಿಲ್ಲಿದಕೆ । ಸಾಮಾನ್ಯದವನಲ್ಲ ನಮಗೆ ಮುಂದಕೆ ಸರ್ವ । ಥಾಮಿತ್ರನಪ್ಪನೆಂದೀತನಂ ಕಳುಹಿದೆವು ನಿನ್ನ ಬಳಿಗಿದನರಿವುದು

śrīmatsaciva śirōmaṇi duṣṭabuddhi su । prēmadiṃ tanna maga madanaṃge mige parasi । nēmisida kāryamī caṃdrahāsaṃ mahāhitanemage mēle namma ॥ sīmegarasādapaṃ saṃdēhamillidake । sāmānyadavanalla namage muṃdake sarva । thāmitranappaneṃdītanaṃ kaḷuhidevu ninna baḷigidanarivudu

Report an error