Skip to content

Jaimini Bharata 30.26

ಹೊತ್ತುಗಳೆಯದೆ ಬಂದ ಬಳಿಕಿವನ ಕುಲ ಶೀಲ । ವಿತ್ತ ವಿದ್ಯಾವಯೋ ವಿಕ್ರಮಂಗಳ ನೀಕ್ಷಿ । ಸುತ್ತಿರದೆ ವಿಷವ ಮೋಹಿಸುವಂತೆ ಕುಡುವುದೀತಂಗೆ ನೀನಿದರೊಳಮಗೆ ॥ ಉತ್ತರೋತ್ತಮಪ್ಪುದೆಂದು ಬರೆದಿಹ ಲಿಪಿಯ । ನೆತ್ತಿ ವಾಚಿಸಿಕೊಂಡು ತರಳಾಕ್ಷಿ ತಾನದಕೆ । ಮತ್ತೊಂದಭಿಪ್ರಾಯಮಂ ತಿಳಿದಳುಲ್ಲಂಘಿಸುವರುಂಟೆ ವಿಧಿಕೃತವನು

hottugaḷeyade baṃda baḷikivana kula śīla । vitta vidyāvayō vikramaṃgaḷa nīkṣi । suttirade viṣava mōhisuvaṃte kuḍuvudītaṃge nīnidaroḷamage ॥ uttarōttamappudeṃdu barediha lipiya । netti vācisikoṃḍu taraḷākṣi tānadake । mattoṃdabhiprāyamaṃ tiḷidaḷullaṃghisuvaruṃṭe vidhikr̥tavanu

Report an error