Skip to content

Jaimini Bharata 7.13

ಆ ಮಾಧವಂ ಪಯಣಗತಿಯಿಂದೆ ಗಜಪುರದ । ಸೀಮೆಗೈತಂದು ಗಂಗಾನದಿಯ ತೀರದೊಳ್ । ಭೀಮನಂ ಸುಯ್ದಾನಕಿರಿಸಿ ಯಾದವಕಟಕಸಾಗರವನಲ್ಲಿ ಬಿಡಿಸಿ ॥ ಭೂಮೀಶ ದರ್ಶನೋತ್ಸವಕೆ ಬಿಜಯಂಗೈದ । ನಾ ಮಧ್ಯಮಾರ್ಗದೊಳ್ ಕಂಡುದು ಮಹಾಜನಂ । ತಾಮರಸನೇತ್ರನಂ ತಮತಮಗೆ ನುತಿಸಿದರ್ ನಿಗಮಾಗಮೋಕ್ತಿಯಿಂದೆ

ā mādhavaṃ payaṇagatiyiṃde gajapurada । sīmegaitaṃdu gaṃgānadiya tīradoḷ । bhīmanaṃ suydānakirisi yādavakaṭakasāgaravanalli biḍisi ॥ bhūmīśa darśanōtsavake bijayaṃgaida । nā madhyamārgadoḷ kaṃḍudu mahājanaṃ । tāmarasanētranaṃ tamatamage nutisidar nigamāgamōktiyiṃde

Report an error