Skip to content

Jaimini Bharata 7.16

ನಾಗನಗರಿಯನಗಧರಂ ಪೊಕ್ಕು ಬರುತಿರ್ದ । ನಾಗ ನಗರಿಪು ಮುಖ್ಯರೈದೆ ಸಾಸಿರಪಡೆಯ । ನಾಗನ ಗರೀಯಾಂಗತಲ್ಪದವನಿವನೆಂದು ಗಗನದೊಳ್ ಕೈವಾರಿಸೆ ॥ ಬಾಗಿಲಂ ಸಾರ್ದು ತಮತಮಗೆ ಕಾಮಿನಿಯರಿಂ । ಬಾಗಿ ಲಂಬಿಸುವಲರ್ಮುಡಿಗಳ ಶಿರಂಗಳಿಂ । ಬಾಗಿ ಲಕ್ಷ್ಮೀಪತಿಗೆ ವಂದಿಸಿದರೊಲವಿಂದೆ ರಾಜಮಾರ್ಗಾಂತರದೊಳು

nāganagariyanagadharaṃ pokku barutirda । nāga nagaripu mukhyaraide sāsirapaḍeya । nāgana garīyāṃgatalpadavanivaneṃdu gaganadoḷ kaivārise ॥ bāgilaṃ sārdu tamatamage kāminiyariṃ । bāgi laṃbisuvalarmuḍigaḷa śiraṃgaḷiṃ । bāgi lakṣmīpatige vaṃdisidarolaviṃde rājamārgāṃtaradoḷu

Report an error