Skip to content

Jaimini Bharata 7.17

ರಾಜಮಾರ್ಗದ ಕೆಲಬಲದ ಗೋಪುರದೊಳಿರ್ದ । ರಾಜವದನೆಯರಗರು ಚಂದನ ಸುಧೂಪ ನೀ । ರಾಜನ ಫಲಾಳಿ ತಾಂಬೂಲ ಬಹುವಿಧ ಕುಸುಮ ಲಾಜ ದೂರ್ವಾಕ್ಷತೆಗಳ ॥ ರಾಜಿಗಳನಳವಡಿಸೆ ಮಣಿತೋರಣ ಪ್ರಭೆ ವಿ । ರಾಜಿಸುವ ಧರ್ಮಸುತನರಮನೆಯ ಬಾಗಿಲ್ಗೆ । ರಾಜೀವಲೋಚನಂ ಬರೆ ಕೇಳ್ದು ಭೂವರನಿದಿರ್ಗೊಂಡನುತ್ಸವದೊಳು

rājamārgada kelabalada gōpuradoḷirda । rājavadaneyaragaru caṃdana sudhūpa nī । rājana phalāḷi tāṃbūla bahuvidha kusuma lāja dūrvākṣategaḷa ॥ rājigaḷanaḷavaḍise maṇitōraṇa prabhe vi । rājisuva dharmasutanaramaneya bāgilge । rājīvalōcanaṃ bare kēḷdu bhūvaranidirgoṃḍanutsavadoḷu

Report an error