Skip to content

Jaimini Bharata 8.3

ಮಿರುಗುವ ತಳಿರ್ದೋರಣಂಗಳಂ ಕಟ್ಟಿಸುತೆ । ಮರಿಗೋಗಿಲೆಗಳ ಬಾಯ್ಗಳ ಬಲಿದ ಬಂಧನದ । ಸೆರೆಗಳಂ ಬಿಡಿಸುತ್ತೆ ತುಂಬಿಗಳ ದಳಕೆ ಕಮ್ಮಲರ್ಗಳಂ ಸೂರೆವಿಡುತೆ ॥ ಕಿರುವೆಲರೊಳೆತ್ತಲುಂ ಸಾರಿಸುತೆ ವಿರಹಿಗಳ । ನೆರಗಿಸುತೆ ಜೊನ್ನದ ಜಸಂ ಪೆರ್ಚೆ ಮಧುನೃಪಂ । ಪೊರಮುಟ್ಟು ಮಾಗಿಯನ್ನುಡುಗಿಸಿ ಸಮಸ್ತ ವನರಾಷ್ಟ್ರಮಂ ಕೈಕೊಂಡನು

miruguva taḷirdōraṇaṃgaḷaṃ kaṭṭisute । marigōgilegaḷa bāygaḷa balida baṃdhanada । seregaḷaṃ biḍisutte tuṃbigaḷa daḷake kammalargaḷaṃ sūreviḍute ॥ kiruvelaroḷettaluṃ sārisute virahigaḷa । neragisute jonnada jasaṃ perce madhunr̥paṃ । poramuṭṭu māgiyannuḍugisi samasta vanarāṣṭramaṃ kaikoṃḍanu

Report an error