Skip to content

Jaimini Bharata 8.4

ಫೊಸಮಾವಶೋಕೆಯೊಳ್ ಮರಿದುಂಬಿ ಕೋಗಿಲೆಯೊ । ಳೆಸೆವ ಸಂಪಗೆ ಪೊಚ್ಪ ಪೊಂದಾವರೆಯೊಳೊಳ್ಪವ। ಡಸಿದ ಮಲ್ಲಿಗೆಯಲರ್ ಬೆಳತ ಬೆಳ್ದಿಂಗಳೊಳ್ ಗಿಳಿವಿಂಡು ಬನಸಿರಿಯೊಳು ॥ ಎಸೆದುವೊಂದೊಂದರೊಳ್ ಮದುಮಾಸಕಂಗಜನ । ದೆಸೆಯಂತೆ ಖತಿಯಂತೆ ಧನದಂತೆ ಜಸದಂತೆ । ಪಸುರ್ವೆಳಸಿನಂತೆ ಕೆಂಪಸಿತಂ ಪಳದಿ ಪಳುಕುಪಚ್ಚೆಗಳ ಬಣ್ಣದಿಂದೆ

phosamāvaśōkeyoḷ mariduṃbi kōgileyo । ḷeseva saṃpage pocpa poṃdāvareyoḷoḷpava। ḍasida malligeyalar beḷata beḷdiṃgaḷoḷ giḷiviṃḍu banasiriyoḷu ॥ eseduvoṃdoṃdaroḷ madumāsakaṃgajana । deseyaṃte khatiyaṃte dhanadaṃte jasadaṃte । pasurveḷasinaṃte keṃpasitaṃ paḷadi paḷukupaccegaḷa baṇṇadiṃde

Report an error