Skip to content

Jaimini Bharata 8.47

ಬಿಚ್ಚುವೆಣೆವಕ್ಕಿಗಳಹೃದಯಮಂಬೇಯಿಸುವ । ಪೊಚ್ಚ ಪೊಸಕೆಂಡಂಗಳೆನೆ ಲೋಕಮಂ ನುಂಗ । ಲಿಚ್ಚಯಿಸಿ ಬಪ್ಪ ಕತ್ತಲೆಯೆಂಬ ಕಾಳರಕ್ಕಸಿ ಕೋಪದಿಂದುಗಳ್ದ ॥ ಕಿಚ್ಚಿನ ಕೆದರ್ಗಿಡಿಗಳೆನೆ ತನ್ನ ಬಾಳುವೆಗೆ । ನಚ್ಚಿನವಳೀ ರಾತ್ರಿ ವಧುವೆಂದು ಹಿಮಕರಂ । ಮೆಚ್ಚಿ ಮುಂಗಳುಪಿದೆಳಮಾಣಿಕಗಳೆಂಬಂತೆ ಸಂಜೆದಾರೆಗಳೆಸೆದುವು

biccuveṇevakkigaḷahr̥dayamaṃbēyisuva । pocca posakeṃḍaṃgaḷene lōkamaṃ nuṃga । liccayisi bappa kattaleyeṃba kāḷarakkasi kōpadiṃdugaḷda ॥ kiccina kedargiḍigaḷene tanna bāḷuvege । naccinavaḷī rātri vadhuveṃdu himakaraṃ । mecci muṃgaḷupideḷamāṇikagaḷeṃbaṃte saṃjedāregaḷeseduvu

Report an error